ನಮಸ್ತೆ, about Uyghur nationalism,China sir, ಚೀನಾಗೆ ಭಾರತದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋಕೆ ನಾಚಿಕೆ ಆಗತ್ತ, ಅದಕ್ಕೆ ಹೇಳೋದು ಸತ್ಯದ ದಾರಿಯಲ್ಲಿ ನೆಡೆಯಿರಿ ಎಂದು, ಇಲ್ಲ ಅಂದಿದ್ದರೆ ಚೀನಾ ಯಾಕೆ ಅಂತ ಬಲಿಷ್ಟ ರಾಷ್ಟ್ರ ಆದ್ರು ತಾಲಿಬಾನಿಗಳನ್ನ ಬಯಸುತ್ತಿದ್ದರು, ಸತ್ಯ, ಧರ್ಮದಿಂದ ಮಾತ್ರ ನೈತಿಕತೆ, ಧೈರ್ಯ ಬರೋದು, ಅಸತ್ಯಕ್ಕೆ ಒಂದು ದಾರಿ ಆದ್ರೆ, ಸತ್ಯಕ್ಕೆ ನೂರು ದಾರಿಗಳು. ಸರಿ, ಚೀನಾ ಯಾಕೆ ಆ ಭಾಗದ ಮುಸಲ್ಮಾನರಿಗೆ ತೊಂದರೆ ಕೊಡಬೇಕು, ಅವರು ನಮ್ಮ ಹಾಗೆ ಎಂದು ಹೋಗುವುದಲ್ಲವೆ, ಯಾರಿಗಾದರು ತೊಂದರೆ ಕೊಟ್ರೆ ಬಿಟ್ಟು ಬಿಡುತ್ತಾರೆಯೇ. ಏನು ವಿಚಿತ್ರ ಇದು ಪಾಕಿಗಳು ನಮ್ಮ ಹಿಂದೂಗಳನ್ನು ಜಿಹಾದ್ ಮತ್ತು ಭಯೋತ್ಪಾದನೆಯಿಂದ ತೊಂದರೆ ಕೊಡುತ್ತಿದ್ದರೆ, ಆ ಚೀನಾದಲ್ಲಿ ಮುಸಲ್ಮಾನ ಬಾಂಧವರು ತೊಂದರೆ ಪಡುತ್ತಿದ್ದಾರೆ, ಇದಕ್ಕೆ ಹೇಳುವುದು ಒಬ್ಬರ ಕೈ ಒಬ್ಬರ ತಲೆ ಮೇಲೆ ಎಂದು, ಯಾಕೆ ಒಬ್ಬರನ್ನು ನೋಡಿ ಇನ್ನೊಬ್ಬರು ದ್ವೇಷ ಮಾಡಬೇಕು, ದೇವನೊಬ್ಬ ನಾಮ ಹಲವು, ಬುದ್ಧ ಆಗಲಿ, ಅಲ್ಲಾಹ ಆಗಲಿ, ಏಸು ಕ್ರಿಸ್ತ ರಾಗಲಿ,ಶಿವರಾಗಲಿ ಮತಾಂತರ ಮಾಡಿ, ಅಧರ್ಮ ಮಾಡಿ,ಹಿಂಸೆ ಮಾಡಿ ಅಂತ ಹೇಳಿದ್ದಾರಾ, ಇದನ್ನು ಹೇಳುವ ಧರ್ಮ ಗುರುಗಳು ಎಲ್ಲಿ ಮರೆಯಾಗಿದ್ದಾರೆ, ಹೀಗೆ ಮುಂದುವರೆದರೆ ದೇವರೇ ಸರಿಯಾಗಿ ಬುದ್ದಿ ಕಲಿಸುತ್ತಾನೆ ಅಷ್ಟೆ, ಇದಕ್ಕೆಲ್ಲಾ ಕಾರಣ ಸರಿಯಾದ ಧರ್ಮ ಆಚರಣೆ ಮಾಡದಿರುವುದು, ನಮ್ಮನ್ನು ಸೇರಿಸಿಕೊಂಡು ಹೇಳುತ್ತಿದ್ದೇನೆ, ಇವನ್ನೆಲ್ಲ ಹೇಳಿದ್ರೆ ಕಲಿ ಪ್ರಭಾವ ಅನ್ನುತ್ತಾರೆ, ಆದರೆ ಕಲಿ ಏನು ದೇವರಿಗಿಂತ ದೊಡ್ಡವರ ಆ, ಪ್ರಪಂಚ ಮಾಂಸಹಾರ ಬಿಟ್ಟಾಗ ಮಾತ್ರ ಉದ್ಧಾರ ಆಗೋದು ಇಲ್ಲವಾದರೆ ಪ್ರಕೃತಿ ಮತ್ತು ದೇವರೆ ಬುದ್ದಿ ಕಲಿಸುತ್ತಾರೆ (ಮೂರು ಕಡೆ ನೀರು ಒಂದು ಕಡೆ ಭೂಮಿ ಇದ್ದೇ ಮನುಷ್ಯ ಇಷ್ಟು ಹಾರಾಡುತ್ತಾನಲ್ಲ, ಇನ್ನು ಮೂರು ಕಡೆ ಭೂಮಿ ಒಂದು ಕಡೆ ನೀರು ಇದ್ದರೆ ಎಷ್ಟು ಹಾರಾಡುತ್ತಿದ್ದ, ನಮಗೇ ಇಷ್ಟು ಬುದ್ಧಿ ಇದೆ ಎಂದರೆ, ನಮ್ಮನ್ನು ಸೃಷ್ಟಿ ಮಾಡಿದ ದೇವರಿಗೆ ಎಷ್ಟು ಬುದ್ಧಿ ಇರಬೇಕು) ಇದು ಸತ್ಯ, ಅದಕ್ಕೆ ದೊಡ್ಡ ದೊಡ್ಡ ಪ್ರಕೃತಿ ವಿಕೋಪಗಳು, ಕಾಯಿಲೆಗಳು, ಸಾವು ನೋವುಗಳು ಆಗುತ್ತಿರುವುದು, ಇನ್ನು ಮುಂದಾದರೂ ನಮ್ಮ ಜನ ಅರಿತು ನೆಡೆಯುತ್ತಾರೋ ನೋಡೋಣ. "ಸರ್ವೇ ಜನ ಸುಖಿನೋ ಭವಂತು". "ಧರ್ಮೋ ರಕ್ಷಿತಿಃ ರಕ್ಷತಃ". "Please follow possitive path please my brothers n sisters.
[ad_1] ... News Now Weekend at 10. 11:00PM. Replay: 3 News Now Weekend at 10. Watch Live. 24-sn-1382281699-digital-web-generic-scripps-news-. The Roof...
ನಮಸ್ತೆ, about Uyghur nationalism,China sir,
ಚೀನಾಗೆ ಭಾರತದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋಕೆ ನಾಚಿಕೆ ಆಗತ್ತ, ಅದಕ್ಕೆ ಹೇಳೋದು ಸತ್ಯದ ದಾರಿಯಲ್ಲಿ ನೆಡೆಯಿರಿ ಎಂದು, ಇಲ್ಲ ಅಂದಿದ್ದರೆ ಚೀನಾ ಯಾಕೆ ಅಂತ ಬಲಿಷ್ಟ ರಾಷ್ಟ್ರ ಆದ್ರು ತಾಲಿಬಾನಿಗಳನ್ನ ಬಯಸುತ್ತಿದ್ದರು, ಸತ್ಯ, ಧರ್ಮದಿಂದ ಮಾತ್ರ ನೈತಿಕತೆ, ಧೈರ್ಯ ಬರೋದು, ಅಸತ್ಯಕ್ಕೆ ಒಂದು ದಾರಿ ಆದ್ರೆ, ಸತ್ಯಕ್ಕೆ ನೂರು ದಾರಿಗಳು.
ಸರಿ, ಚೀನಾ ಯಾಕೆ ಆ ಭಾಗದ ಮುಸಲ್ಮಾನರಿಗೆ ತೊಂದರೆ ಕೊಡಬೇಕು, ಅವರು ನಮ್ಮ ಹಾಗೆ ಎಂದು ಹೋಗುವುದಲ್ಲವೆ, ಯಾರಿಗಾದರು ತೊಂದರೆ ಕೊಟ್ರೆ ಬಿಟ್ಟು ಬಿಡುತ್ತಾರೆಯೇ. ಏನು ವಿಚಿತ್ರ ಇದು ಪಾಕಿಗಳು ನಮ್ಮ ಹಿಂದೂಗಳನ್ನು ಜಿಹಾದ್ ಮತ್ತು ಭಯೋತ್ಪಾದನೆಯಿಂದ ತೊಂದರೆ ಕೊಡುತ್ತಿದ್ದರೆ, ಆ ಚೀನಾದಲ್ಲಿ ಮುಸಲ್ಮಾನ ಬಾಂಧವರು ತೊಂದರೆ ಪಡುತ್ತಿದ್ದಾರೆ, ಇದಕ್ಕೆ ಹೇಳುವುದು ಒಬ್ಬರ ಕೈ ಒಬ್ಬರ ತಲೆ ಮೇಲೆ ಎಂದು, ಯಾಕೆ ಒಬ್ಬರನ್ನು ನೋಡಿ ಇನ್ನೊಬ್ಬರು ದ್ವೇಷ ಮಾಡಬೇಕು, ದೇವನೊಬ್ಬ ನಾಮ ಹಲವು, ಬುದ್ಧ ಆಗಲಿ, ಅಲ್ಲಾಹ ಆಗಲಿ, ಏಸು ಕ್ರಿಸ್ತ ರಾಗಲಿ,ಶಿವರಾಗಲಿ ಮತಾಂತರ ಮಾಡಿ, ಅಧರ್ಮ ಮಾಡಿ,ಹಿಂಸೆ ಮಾಡಿ ಅಂತ ಹೇಳಿದ್ದಾರಾ, ಇದನ್ನು ಹೇಳುವ ಧರ್ಮ ಗುರುಗಳು ಎಲ್ಲಿ ಮರೆಯಾಗಿದ್ದಾರೆ, ಹೀಗೆ ಮುಂದುವರೆದರೆ ದೇವರೇ ಸರಿಯಾಗಿ ಬುದ್ದಿ ಕಲಿಸುತ್ತಾನೆ ಅಷ್ಟೆ, ಇದಕ್ಕೆಲ್ಲಾ ಕಾರಣ ಸರಿಯಾದ ಧರ್ಮ ಆಚರಣೆ ಮಾಡದಿರುವುದು, ನಮ್ಮನ್ನು ಸೇರಿಸಿಕೊಂಡು ಹೇಳುತ್ತಿದ್ದೇನೆ, ಇವನ್ನೆಲ್ಲ ಹೇಳಿದ್ರೆ ಕಲಿ ಪ್ರಭಾವ ಅನ್ನುತ್ತಾರೆ, ಆದರೆ ಕಲಿ ಏನು ದೇವರಿಗಿಂತ ದೊಡ್ಡವರ ಆ,
ಪ್ರಪಂಚ ಮಾಂಸಹಾರ ಬಿಟ್ಟಾಗ ಮಾತ್ರ ಉದ್ಧಾರ ಆಗೋದು ಇಲ್ಲವಾದರೆ ಪ್ರಕೃತಿ ಮತ್ತು ದೇವರೆ ಬುದ್ದಿ ಕಲಿಸುತ್ತಾರೆ (ಮೂರು ಕಡೆ ನೀರು ಒಂದು ಕಡೆ ಭೂಮಿ ಇದ್ದೇ ಮನುಷ್ಯ ಇಷ್ಟು ಹಾರಾಡುತ್ತಾನಲ್ಲ, ಇನ್ನು ಮೂರು ಕಡೆ ಭೂಮಿ ಒಂದು ಕಡೆ ನೀರು ಇದ್ದರೆ ಎಷ್ಟು ಹಾರಾಡುತ್ತಿದ್ದ, ನಮಗೇ ಇಷ್ಟು ಬುದ್ಧಿ ಇದೆ ಎಂದರೆ, ನಮ್ಮನ್ನು ಸೃಷ್ಟಿ ಮಾಡಿದ ದೇವರಿಗೆ ಎಷ್ಟು ಬುದ್ಧಿ ಇರಬೇಕು) ಇದು ಸತ್ಯ, ಅದಕ್ಕೆ ದೊಡ್ಡ ದೊಡ್ಡ ಪ್ರಕೃತಿ ವಿಕೋಪಗಳು, ಕಾಯಿಲೆಗಳು, ಸಾವು ನೋವುಗಳು ಆಗುತ್ತಿರುವುದು, ಇನ್ನು ಮುಂದಾದರೂ ನಮ್ಮ ಜನ ಅರಿತು ನೆಡೆಯುತ್ತಾರೋ ನೋಡೋಣ.
"ಸರ್ವೇ ಜನ ಸುಖಿನೋ ಭವಂತು".
"ಧರ್ಮೋ ರಕ್ಷಿತಿಃ ರಕ್ಷತಃ".
"Please follow possitive path please my brothers n sisters.